Indemnity bond : " Here by, I...........( Name and address )voluntarily consent for using the eco friendly tertiary treated water for. non drinking purposes. I affirm that It shall be used only for non-drinking purposes and non- consumption purposes. Further I shall take measures to use it within limited time . I am also aware about the potential Heath hazards and adverse consequences of drinking/ consumption of this treated water.Therefore I undertake that it shall NOT be used for drinking and consumption purposes. In case , if this water is sold to third party, I shall take informed consent of consumers before selling this water to prevent use of this water for drinking and consumption purpose. I also undertake that I shall be solely responsible for any adverse effects caused by any accidental consumption of water by me or by any third party. By giving my informed consent to buy/ use this treated water , I indemnify BWSSB from all the legal and other damages upon use of this treated water for drinking and consumption purposes “. (Signature)        Deponent.
ನಷ್ಟಭರ್ತಿ ಮುಚ್ಚಳಿಕೆ: “ಈ ಮೂಲಕ, ನಾನು......( ಹೆಸರು, ವಿಳಾಸ..... ) ಪರಿಸರ- ಸ್ನೇಹಿ ತೃತೀಯ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸದೆ, ಬೇರೆ ಉದ್ದೇಶಗಳಿಗಾಗಿ ಬಳಸಲು ಸ್ವ-ಇಚ್ಛೆಯಿಂದ ಸಮ್ಮತಿಸುತ್ತೇನೆ. ಇದನ್ನು ಕುಡಿಯುವ ಉದ್ದೇಶಕ್ಕೆ/ ಸೇವನೆಯ ಉದ್ದೇಶಗಳಿಗೆ ಬಳಸದೆ, ಇತರೆ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುವುದು ಎಂದು ನಾನು ದೃಢೀಕರಿಸುತ್ತೇನೆ. ಇದಲ್ಲದೆ, ನಾನು ಈ ನೀರನ್ನು ಸೀಮಿತ/ನಿಗದಿತ ಸಮಯದೊಳಗೆ ಬಳಸಲು ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ. ಈ ಸಂಸ್ಕರಿತ ನೀರಿನ ಕುಡಿಯುವ/ ಸೇವಿಸುವ ಸಂಭಾವ್ಯ ಆರೋಗ್ಯದ ಅಪಾಯಗಳು ಮತ್ತು ವ್ಯತಿರಿಕ್ತ ಪರಿಣಾಮಗಳ ಬಗ್ಗೆಯೂ ನನಗೆ ಅರಿವಿದೆ. ಆದ್ದರಿಂದ, ಇದನ್ನು ಕುಡಿಯುವ / ಸೇವಿಸುವ ಉದ್ದೇಶಗಳಿಗಾಗಿ ಬಳಸುವುದಿಲ್ಲ ಎಂದು ದೃಢೀಕರಿಸುತ್ತೇನೆ. ಒಂದು ವೇಳೆ, ನಾನು ಈ ನೀರನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದರೆ, ಈ ನೀರನ್ನು ಕುಡಿಯುವ/ ಸೇವಿಸುವ ಉದ್ದೇಶಕ್ಕಾಗಿ ಬಳಸುವುದನ್ನು ತಡೆಯಲು, ಈ ನೀರನ್ನು ಮಾರಾಟ ಮಾಡುವ ಮುನ್ನವೇ ಗ್ರಾಹಕರಿಗೆ ಸೂಕ್ತ ತಿಳುವಳಿಕೆ ನೀಡಿ, ಗ್ರಾಹಕರ ಒಪ್ಪಿಗೆಯನ್ನು ಪಡೆಯುತ್ತೇನೆ. ಒಂದೊಮ್ಮೆ, ನಾನು ಅಥವಾ ಯಾವುದೇ ಮೂರನೇ ವ್ಯಕ್ತಿಯು ಆಕಸ್ಮಿಕವಾಗಿ ಸದರಿ ನೀರನ್ನು ಸೇವನೆ ಮಾಡಿದಲ್ಲಿ, ಸೇವನೆಯಿಂದ ಉಂಟಾಗುವ ಯಾವುದೇ ಪ್ರತಿಕೂಲ ಪರಿಣಾಮಗಳಿಗೆ ನಾನೇ ಸಂಪೂರ್ಣ ಬಾಧ್ಯಸ್ಥನಾಗಿರುತ್ತೇನೆ/ ಜವಾಬ್ದಾರನಾಗಿರುತ್ತೇನೆ ಮತ್ತು ಅದರ ಪರಿಣಾಮಗಳ ಹೊಣೆಯನ್ನು ಹೊರುತ್ತೇನೆ. ಈ ಸಂಸ್ಕರಿತ ನೀರನ್ನು ಖರೀದಿಸಲು/ಬಳಸಲು ನನ್ನ ಪ್ರಜ್ಞಾಪೂರ್ವಕ ಸಮ್ಮತಿಯನ್ನು ನೀಡುವ ಮೂಲಕ, ಈ ಸಂಸ್ಕರಿಸಿದ ನೀರನ್ನು ಒಂದೊಮ್ಮೆ ಕುಡಿಯುವ/ ಸೇವಿಸುವ ಉದ್ದೇಶಗಳಿಗಾಗಿ ಬಳಸಿದರೆ ಉಂಟಾಗಬಹುದಾದ ಎಲ್ಲಾ ಕಾನೂನು ಮತ್ತು ಇನ್ನಿತರ ಹಾನಿಗಳಿಂದಾಗುವ ನಷ್ಟ ಪರಿಹಾರವನ್ನು BWSSBಗೆ ಭರ್ತಿ ಮಾಡಲು ನಾನೇ ಹೊಣೆಗಾರನಾಗಿರುತ್ತೇನೆ. ಪ್ರಮಾಣಕರ್ತ
Small Image